ಅಂಕಣಗಳುಮೊಣಕೈ ನೋವಿನ ಅಥವಾ ಟೆನ್ನಿಸ್ ಎಲ್ಬೋ ಸಮಸ್ಯೆ (ಕುಶಲವೇ ಕ್ಷೇಮವೇ)
ಈ ಸಮಸ್ಯೆಯ ಪ್ರಾಥಮಿಕ ಲಕ್ಷಣವೆಂದರೆ ಮೊಣಕೈಯ ಹೊರಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಇಂತಹ ಪರಿಸ್ಥಿತಿಯಲ್ಲಿ ಏನನ್ನಾದರೂ ಹಿಡಿಕೊಳ್ಳುವುದು, ಹಿಡಿತ, ತಿರುಚುವುದು ಅಥವಾ ವಸ್ತುಗಳನ್ನು ಎತ್ತುವುದು ಮುಂತಾದ ನಿರ್ದಿಷ್ಟ ಚಲನೆಗಳ ಚಟುವಟಿಕೆಗಳನ್ನು ಮಾಡುವುದು ಕಷ್ವವಾಗುತ್ತದೆ.