ಸಿನಿಮಾ ಸುದ್ದಿ'ಹೀರೋ' ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಟ್ರೇಲರ್ ಬಿಡುಗಡೆ: ಕನ್ನಡದಲ್ಲೊಂದು ಟೆಕ್ನೊ ಥ್ರಿಲ್ಲರ್ ಸಿನಿಮಾ
ಕನ್ನಡದಲ್ಲಿ ಟೆಕ್ನೊ ಥ್ರಿಲ್ಲರ್ ಪ್ರಕಾರದ ವಿನೂತನ ಕಥಾವಸ್ತುವುಳ್ಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮಗಳು ಜಾನಕಿ, ಹೀರೋ ಸಿನಿಮಾ ಖ್ಯಾತಿಯ ಗಾನವಿ ಲಕ್ಷ್ಮಣ್ ನಟಿಸಿರುವ ಭಾವಚಿತ್ರ ಎನ್ನುವ ಹೆಸರಿನ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.