ವಿಜ್ಞಾನ-ತಂತ್ರಜ್ಞಾನವಾಟ್ಸಪ್ ನಲ್ಲಿ ರೆಸಲ್ಯೂಷನ್, ಕ್ವಾಲಿಟಿ ಡ್ರಾಪ್ ಆಗದ ರೀತಿ ಫೋಟೋ ಕಳಿಸುವುದು ಹೇಗೆ ಗೊತ್ತಾ?
ಭಾರತದ ವಿವಿಧ ಬಗೆಯ ಇನ್ ಸ್ಟಂಟ್ ಮೆಸೇಜಿಂಗ್ ಆ್ಯಪ್ ಗಳಲ್ಲಿ ವಾಟ್ಸಪ್ ಕ್ಕೆ ಅಗ್ರಸ್ಥಾನ... ಆದರೆ ಇಂತಹ ಅಗ್ರಮಾನ್ಯ ಆ್ಯಪ್ ನಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಮತ್ತು ಫೋಟೋಗಳನ್ನು ರವಾನೆ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.