ದೇಶಭವಿಷ್ಯದ ತಂತ್ರಜ್ಞಾನಗಳ ಕುರಿತು ಅಮೃತ ವಿಶ್ವ ವಿದ್ಯಾಪೀಠದಿಂದ ಟೆಕ್ ಟಾಕ್ಸ್ ಆಯೋಜನೆ
ಅಮೃತ ವಿಶ್ವ ವಿದ್ಯಾಪೀಠಂ, ಚೆನ್ನೈ ಕ್ಯಾಂಪಸ್, ಆಗಸ್ಟ್ 9 ರಿಂದ 13, 2021 ರವರೆಗೆ ಮುಂಬರುವ ತಂತ್ರಜ್ಞಾನಗಳಾದ 5G, loT, Industry 4.0, ಸೈಬರ್ ಸೆಕ್ಯುರಿಟಿ, ಫೇಸ್ ರೆಕಗ್ನಿಷನ್ ಮತ್ತು ಉದ್ಯಮದಲ್ಲಿ ಅದರ ಅನ್ವಯಗಳ ಕುರಿತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಚರ್ಚಾ ಸೆಶನ್ ಗಳನ್ನು ಆಯೋಜಿಸುತ್ತಿದೆ.