2018ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಪ್ರಚಾರ ಕಾರ್ಯಕ್ಕೆ ಐಪಿಎಲ್ ಮಂಡಳಿ ವಿದ್ಯುಕ್ತ ಚಾಲನೆ ನೀಡಿದ್ದು, ಟೂರ್ನಿಯ ಪ್ರಚಾರ ಗೀತೆ, ಬೆಸ್ಟ್ ವರ್ಸಸ್ ಬೆಸ್ಟ್ ಗೀತೆಯನ್ನು ಬಿಡುಗಡೆ ಮಾಡಿದೆ.