ವಿದೇಶTunisian ಕರಾವಳಿಯಲ್ಲಿ ದೋಣಿ ಮುಳುಗಡೆ; ಇಬ್ಬರು ಸಾವು, 12 ಮಂದಿಗಾಗಿ ಶೋಧ ಕಾರ್ಯಾಚರಣೆ
ಜಾರ್ಜಿಸ್ ಮತ್ತು ಬೆನ್ ಗರ್ಡೇನ್ ನಗರಗಳ ನಡುವಿನ ಪ್ರದೇಶದಿಂದ ಗುರುವಾರ ಮುಂಜಾನೆ ದೋಣಿ ಹೊರಟಿತ್ತು. ಶನಿವಾರ ಜೀವ ರಕ್ಷಕ ಜಾಕೆಟ್ ಧರಿಸಿದ್ದ ಏಕೈಕ ಬದುಕುಳಿದ ವ್ಯಕ್ತಿಯನ್ನು ವಾಣಿಜ್ಯ ಹಡಗೊಂದು ಪತ್ತೆಹಚ್ಚಿ ರಕ್ಷಿಸಿದೆ.