ಟೀಸರ್ ಬಿಡುಗಡೆ

'ಅಣ್ಣ from Mexico' ಚಿತ್ರದ ಟೀಸರ್ ಬಿಡುಗಡೆ: ಕನ್ನಡ ಚಿತ್ರರಂಗ ಶ್ರೀಮಂತ ಪರಂಪರೆ ಹೊಂದಿದೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಿನಿಮಾ ಸುದ್ದಿ

'ಅಣ್ಣ from Mexico' ಚಿತ್ರದ ಟೀಸರ್ ಬಿಡುಗಡೆ: ಕನ್ನಡ ಚಿತ್ರರಂಗ ಶ್ರೀಮಂತ ಪರಂಪರೆ ಹೊಂದಿದೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕನ್ನಡ ಚಲನ ಚಿತ್ರರಂಗ ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಾನು ಕನ್ನಡ ಸಿನಿಮಾಗಳನ್ನು ಪ್ರೀತಿಸುವೆ. ಮುಂದಿನ ‌ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸುವ ಆಸೆ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

'ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕು': ಟಾಕ್ಸಿಕ್ ಟೀಸರ್‌ಗೆ ಕಿಚ್ಚ ಸುದೀಪ್ ಮೆಚ್ಚುಗೆ!
ಸಿನಿಮಾ ಸುದ್ದಿ

'ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕು': ಟಾಕ್ಸಿಕ್ ಟೀಸರ್‌ಗೆ ಕಿಚ್ಚ ಸುದೀಪ್ ಮೆಚ್ಚುಗೆ!

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಟೀಸರ್ ನೋಡಿ ಬೆರಗಾದೆ. ಸ್ಟೈಲ್, ವರ್ತನೆ ಮತ್ತು ಮಾಸ್ ಎನರ್ಜಿ, ಇದು ಪರಿಪೂರ್ಣವಾಗಿ ತುಂಬಿದೆ. ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಪೋಸ್ಟ್ ಮಾಡಿದ್ದಾರೆ.

Toxic ಟೀಸರ್‌ನಲ್ಲಿ ಹಾಟ್ ದೃಶ್ಯ: ನಿರ್ದೇಶಕಿ ಗೀತು ಮೋಹನ್‌ದಾಸ್ ಹಳೆಯ ವಿಡಿಯೋ ವೈರಲ್, ನೆಟ್ಟಿಗರಿಂದ ತರಾಟೆ!
ಸಿನಿಮಾ ಸುದ್ದಿ

Toxic ಟೀಸರ್‌ನಲ್ಲಿ ಹಾಟ್ ದೃಶ್ಯ: ನಿರ್ದೇಶಕಿ ಗೀತು ಮೋಹನ್‌ದಾಸ್ ಹಳೆಯ ವಿಡಿಯೋ ವೈರಲ್, ನೆಟ್ಟಿಗರಿಂದ ತರಾಟೆ!

ಕಸಬ ಚಿತ್ರದ ನಿರ್ದೇಶಕ ನಿತಿನ್ ರೆಂಜಿ ಪಣಿಕರ್, ಯಶ್ ಅವರ 39ನೇ ಹುಟ್ಟುಹಬ್ಬದಂದು ಬಿಡುಗಡೆಯಾದ ಟಾಕ್ಸಿಕ್ ಚಿತ್ರದ ಟೀಸರ್‌ನಲ್ಲಿನ ದೃಷ್ಯಕ್ಕಾಗಿ ಗೀತು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಮುಂಬೈಯಲ್ಲಿ ಬಹುನಿರೀಕ್ಷಿತ '45' ಟೀಸರ್ ಅನಾವರಣ!
ಸಿನಿಮಾ ಸುದ್ದಿ

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಮುಂಬೈಯಲ್ಲಿ ಬಹುನಿರೀಕ್ಷಿತ '45' ಟೀಸರ್ ಅನಾವರಣ!

ಟೀಸರ್ ಬಿಡುಗಡೆ ಸಮಾರಂಭ ಜನರಿಂದ ತುಂಬಿತ್ತು. ಮಾಧ್ಯಮಗಳು ಮತ್ತು ಅಭಿಮಾನಿಗಳು ಟೀಸರ್‌ನ ಭವ್ಯತೆ, ದೃಶ್ಯ ವೈಭವವನ್ನು ಶ್ಲಾಘಿಸಿವೆ. ವಿಷುಯಲ್ ಎಫೆಕ್ಟ್‌ ಹಾಗೂ ಅತ್ಯುತ್ತಮ ಅಭಿನಯಕ್ಕೆ ಚಪ್ಪಾಳೆಯ ಸುರಿಮಳೆಯಾಯಿತು.

ಬಾಲಿವುಡ್‌ನ ಅನುರಾಗ್ ಕಶ್ಯಪ್ ನಿರ್ಮಾಣದ ಕನ್ನಡದ 'ವಾಘಚಿಪಾಣಿ' ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಬಾಲಿವುಡ್‌ನ ಅನುರಾಗ್ ಕಶ್ಯಪ್ ನಿರ್ಮಾಣದ ಕನ್ನಡದ 'ವಾಘಚಿಪಾಣಿ' ಟೀಸರ್ ಬಿಡುಗಡೆ

ಪೆದ್ರೊ ಚಿತ್ರ ನಿರ್ಮಿಸಿದ್ದ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ಕೂಡ ಪ್ರಾರಂಭವಾಗಿತ್ತು. ಆದರೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಇದೀಗ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಿಸಿದ್ದಾರೆ.

80, 90ರ ದಶಕದ ಶಿಕ್ಷಕರ-ವಿದ್ಯಾರ್ಥಿ ಬೆಸುಗೆ ಕುರಿತು ಹೇಳಲಿದೆ 'ಪಾಠಶಾಲಾ'; ಟೀಸರ್ ಬಿಡುಗಡೆ ಮಾಡಿದ ಸಿಹಿಕಹಿ ಚಂದ್ರು
ಸಿನಿಮಾ ಸುದ್ದಿ

80, 90ರ ದಶಕದ ಶಿಕ್ಷಕರ-ವಿದ್ಯಾರ್ಥಿ ಬೆಸುಗೆ ಕುರಿತು ಹೇಳಲಿದೆ 'ಪಾಠಶಾಲಾ'; ಟೀಸರ್ ಬಿಡುಗಡೆ ಮಾಡಿದ ಸಿಹಿಕಹಿ ಚಂದ್ರು

ಈ ಚಿತ್ರದ ಪಾತ್ರಗಳಿಗಾಗಿ ಮಕ್ಕಳನ್ನು ಸಿದ್ಧಪಡಿಸಲೆಂದು ಕಾರ್ಯಾಗಾರ ನಡೆಸಲಾಗಿತ್ತು. ಆಗ 450 ಮಕ್ಕಳು ಪಾಲ್ಗೊಂಡಿದ್ದರು.

ಮನಮೋಹನ್ ಸಿಂಗ್ ನಿಧನ: ಸಲ್ಮಾನ್ ಖಾನ್- ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಟೀಸರ್ ರಿಲೀಸ್ ಮುಂದಕ್ಕೆ
ಬಾಲಿವುಡ್

ಮನಮೋಹನ್ ಸಿಂಗ್ ನಿಧನ: ಸಲ್ಮಾನ್ ಖಾನ್- ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಟೀಸರ್ ರಿಲೀಸ್ ಮುಂದಕ್ಕೆ

ಸಲ್ಮಾನ್ ಖಾನ್ ಅವರ ಜನ್ಮದಿನದ ಮುನ್ನಾದಿನ ಸಿಕಂದರ್‌ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.

'ಮಾರಿಗೆ ದಾರಿ' ಚಿತ್ರದ ಟೀಸರ್ ಬಿಡುಗಡೆ: ನಿರ್ದೇಶನದ ಜೊತೆಗೆ ಹಲವು ಜವಾಬ್ದಾರಿ ಹೊತ್ತ ನಾಯಕ ಅಗಸ್ತ್ಯ!
ಸಿನಿಮಾ ಸುದ್ದಿ

'ಮಾರಿಗೆ ದಾರಿ' ಚಿತ್ರದ ಟೀಸರ್ ಬಿಡುಗಡೆ: ನಿರ್ದೇಶನದ ಜೊತೆಗೆ ಹಲವು ಜವಾಬ್ದಾರಿ ಹೊತ್ತ ನಾಯಕ ಅಗಸ್ತ್ಯ!

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಟೋಬಿ ಚಿತ್ರದ ಥೀಮ್ ಸಾಂಗ್‌ನ 'ಮಾರಿಗೆ ದಾರಿ' ಎಂಬ ಎರಡು ಪದಗಳನ್ನು ಈಗ ಹೊಸ ಚಿತ್ರಕ್ಕೆ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರದ ಮೂಲಕ ಅಗಸ್ತ್ಯ ಅವರು ಚೊಚ್ಚಲ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ರಜಿನಿಕಾಂತ್ ಅಭಿನಯದ 171ನೇ ಸಿನಿಮಾದ ಟೈಟಲ್ ಅನಾವರಣ; 'ಕೂಲಿ' ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ರಜಿನಿಕಾಂತ್ ಅಭಿನಯದ 171ನೇ ಸಿನಿಮಾದ ಟೈಟಲ್ ಅನಾವರಣ; 'ಕೂಲಿ' ಟೀಸರ್ ಬಿಡುಗಡೆ

ಬಹು ನಿರೀಕ್ಷಿತ ರಜನಿಕಾಂತ್-ಲೋಕೇಶ್ ಕನಕರಾಜ್ ಅವರ ಮುಂಬರುವ ಚಿತ್ರದ ಟೈಟಲ್ ಘೋಷಿಸಲಾಗಿದ್ದು, ತಲೈವರ್ 171 ಈಗ 'ಕೂಲಿ'ಯಾಗಿದೆ. 'ಜೈಲರ್‌' ಸಿನಿಮಾ ನಿರ್ಮಿಸಿದ್ದ ಸನ್‌ ಪಿಕ್ಚರ್ಸ್ ಸಂಸ್ಥೆಯೇ 'ಕೂಲಿ' ಸಿನಿಮಾಕ್ಕೂ ಬಂಡವಾಳ ಹೂಡಿದೆ. ಸೋಮವಾರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್‌ನಲ್ಲಿ ರಜಿನಿಕಾಂತ್ ಅವರ ಹಿಂದಿನ ಸಿನಿಮಾಗಳ ಉಲ್ಲೇಖಗಳಿವೆ.