ದೇಶಸಲಿಂಗಕಾಮಿ ಎಂಬ ಕಾರಣಕ್ಕೆ ತಾರತಮ್ಯ: ಟೆಕ್ ಮಹೀಂದ್ರ ಟೀಮ್ ಮ್ಯಾನೇಜರ್ ಕೆಲಸದಿಂದ ವಜಾ!
ಮಾಜಿ ಉದ್ಯೋಗಿಗೆ ಲೈಂಗಿಕ ಕಿರುಕುಳ ಹಾಗೂ ಸಲಿಂಗಕಾಮಿ ಎಂದು ತಾರತಮ್ಯ ಮಾಡಿದ ಆರೋಪದ ಮೇರೆಗೆ ದೇಶದ ಸಾಪ್ಟ್ ವೇರ್ ಕಂಪನಿಗಳಲ್ಲಿ ಒಂದಾದ ಟೆಕ್ ಮಹೀಂದ್ರಾ ಕಂಪನಿಯ ಟೀಮ್ ಮ್ಯಾನೇಜರ್ ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.