ಟೀಮ್ ಪೈನ್

ಕೊರೋನಾ ಕ್ರಿಕೆಟ್ಗಿಂತ ದೊಡ್ಡದು, ಗಂಭೀರವಾಗಿ ಪರಿಗಣಿಸಬೇಕು: ಆಸೀಸ್ ಕ್ರಿಕೆಟಿಗ ಟೀಮ್ ಪೈನ್
ಸಾಂಕ್ರಾಮಿಕ ರೋಗ ಕೊರೋನಾ ಕ್ರಿಕೆಟ್ಗಿಂತ ದೊಡ್ಡದು, ಅದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಜೀವಕ್ಕೆ ಕುತ್ತು ತರುತ್ತದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟೀಮ್ ಪೈನ್ ತಿಳಿಸಿದ್ದಾರೆ.

ಮಗು ನೋಡ್ಕೊ ಎಂದ ಟಿಮ್ ಪೈನ್‌ಗೆ ಟಾಂಗ್ ಕೊಟ್ಟ ರಿಷಬ್ ಪಂತ್, ವಿಡಿಯೋ ವೈರಲ್!
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಉಭಯ...

ರೋಹಿತ್ ಶರ್ಮಾ ಆಯ್ತು, ಈಗ ರಿಷಬ್ ಪಂತ್‌ಗೆ ಸ್ಲೆಡ್ಜ್ ಮಾಡಿದ ಆಸೀಸ್ ನಾಯಕ ಟಿಮ್ ಪೈನ್!
ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಈ ಬಾರಿ ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ಹೇಳಿಕೊಂಡಿದ್ದ ಆಸ್ಟ್ರೇಲಿಯನ್ನರು ಇದೀಗ ಟೀಂ ಇಂಡಿಯಾದ ಆಟಗಾರರನ್ನು ಒಬ್ಬೊಬ್ಬರನ್ನಾಗಿ ಸ್ಲೆಡ್ಜ್ ಮಾಡುತ್ತಿದ್ದಾರೆ.

