ಕ್ರಿಕೆಟ್IPL 2025: 'ಫೋಟೋದಲ್ಲಾದ್ರೂ ನಮಗೆ ಬಿಡು..'; Virat Kohliಯಿಂದ Swastik Chikara ದೂರ ತಳ್ಳಿದ Tim David
ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿರುವ ಆರ್ ಸಿಬಿ ತಂಡ ಫೋಟೋ ಶೂಟ್ ನಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೊಹ್ಲಿ ಹಿಂದೆ ಹೋಗಿ ನಿಂತಿದ್ದರು.