ವಿದೇಶಪ್ರಜಾಪ್ರಭುತ್ವ ಅಸ್ಥಿರಗೊಳಿಸುವ ಮತ್ತು ಚುನಾವಣೆಗೆ ಅಡ್ಡಿಪಡಿಸುವ ಕಾರ್ಯದಲ್ಲಿ ಇಸ್ರೇಲ್ ಸಂಸ್ಥೆ ಭಾಗಿ: ತನಿಖೆಯಲ್ಲಿ ಬಹಿರಂಗ
ಹೊಸ ರಹಸ್ಯ ತನಿಖೆಯೊಂದರಲ್ಲಿ "ಟೀಮ್ ಜಾರ್ಜ್" ಎಂಬ ಕೋಡ್-ಹೆಸರಿನ ಇಸ್ರೇಲಿ ಗುತ್ತಿಗೆದಾರರ ತಂಡವನ್ನು ಬಹಿರಂಗಪಡಿಸಿದೆ, ಈ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಹ್ಯಾಕಿಂಗ್, ವಿಧ್ವಂಸಕ ಮತ್ತು ಸ್ವಯಂಚಾಲಿತ ತಪ್ಪು ಮಾಹಿತಿಯನ್ನು ಬಳಸಿಕೊಂಡು ಪ್ರಪಂಚದಾದ್ಯಂತ 30 ಕ್ಕೂ ಹೆಚ್ಚು ಚುನಾವಣೆಗಳನ್ನು ನಿಯಂತ್ರಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.