ಕ್ರಿಕೆಟ್ನೂತನ ಕೋಚ್ ಆಯ್ಕೆ: ಪ್ರತೀ ಮಾದರಿಗೂ ಬೇರೆ ಬೇರೆ ತಂಡ; Gautam Gambhir ಷರತ್ತಿಗೆ BCCI ಒಪ್ಪಿಗೆ?
ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಕೋಚ್ ಆಗಿ ಭಾರತ ಕ್ರಿಕೆಟ್ ತಂಡ ಮಾಜಿ ಸ್ಟಾರ್ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದು ಅವರ ಎಲ್ಲ ಷರತ್ತುಗಳಿಗೆ ಬಿಸಿಸಿಐ ಒಪ್ಪಿದೆ ಎಂದು ಹೇಳಲಾಗಿದೆ.