ಟೀಮ್ ಇಂಡಿಯಾ ಕೋಚ್

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್; ಕ್ರಿಕೆಟ್ ವಲಯ ಸ್ವಾಗತಿಸಿದ್ದು ಹೀಗೆ...
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಆರ್ಥಿಕ ಸಂಕಷ್ಟಕ್ಕೆ ಇದೇನಾ ಕಾರಣ?
ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಅವರ ಕ್ರಿಕೆಟ್ ಲೋಕದ ಸ್ನೇಹಿತರು ನೆರವಿಗೆ ಮುಂದಾಗಿದ್ದು, ನಿಧಿ ಸಂಗ್ರಹದ ಮೂಲಕ ನೆರವಿಗೆ ಮುಂದಾಗಿದ್ದಾರೆ.

ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಆರ್ಥಿಕ ಸಂಕಷ್ಟ; ನೆರವಿಗೆ ಮುಂದಾದ ಸ್ನೇಹಿತರು
ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಅವರ ಕ್ರಿಕೆಟ್ ಲೋಕದ ಸ್ನೇಹಿತರು ನೆರವಿಗೆ ಮುಂದಾಗಿದ್ದು, ನಿಧಿ ಸಂಗ್ರಹದ ಮೂಲಕ ನೆರವಿಗೆ ಮುಂದಾಗಿದ್ದಾರೆ.

ಮಿಥಾಲಿ ರಾಜ್ ಕೇವಲ ವೈಯುಕ್ತಿಕ ದಾಖಲೆಗಾಗಿ ಆಟವಾಡುತ್ತಾರೆ: ಕೋಚ್ ರಮೇಶ್ ಪವಾರ್ ಆರೋಪ
ಮಿಥಾಲಿ ರಾಜ್ ತಂಡದಲ್ಲಿ ತಮ್ಮ ಪಾತ್ರವನ್ನರಿಯದೇ ಕೇವಲ ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪವಾರ್ ಹೇಳಿದ್ದಾರೆ.

ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ: ಕೋಚ್ ರಮೇಶ್ ಪವಾರ್ ಆರೋಪಕ್ಕೆ ಮಿಥಾಲಿ ರಾಜ್ ಬೇಸರ
ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ ಎಂದು ಕೋಚ್ ರಮೇಶ್ ಪವಾರ್ ಆರೋಪಕ್ಕ ಭಾರತೀಯ ಹಿರಿಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಅವರು ಗುರುವಾರ ಹೇಳಿದ್ದಾರೆ...

2019 ವಿಶ್ವಕಪ್ ನಲ್ಲಿಯೂ ಧೋನಿ ಆಡಲಿದ್ದಾರೆ: ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ
ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿ ಶಾಸ್ತ್ರಿ, ಭಾರತ ಕ್ರಿಕೆಟ್ ತಂದದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತಂತೆ ಮಾತನಾಡಿದ್ದಾರೆ.

