ದೇಶಉತ್ತರ ಪ್ರದೇಶ: ಟಿ20 ಪಂದ್ಯದಲ್ಲಿ ಪಾಕ್ ಗೆಲುವನ್ನು ಸಂಭ್ರಮಿಸಿ ವಾಟ್ಸಾಪ್ ಸ್ಟೇಟಸ್: ಅತ್ತೆ, ಪತ್ನಿ ವಿರುದ್ಧ ವ್ಯಕ್ತಿಯಿಂದ ದೂರು!
ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತಕ್ಕೆ ಧಕ್ಕೆ ತರುವಂತಾ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪತ್ನಿ ಮತ್ತು ಅತ್ತೆಯ ವಿರುದ್ಧ ವ್ಯಕ್ತಿಯೋರ್ವ ದೂರು ದಾಖಲಿಸಿದ್ದಾನೆ.