ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾಗೆ ಸ್ಮೃತಿ ಮಂಧಾನ ಮುಂದಿನ ಕ್ಯಾಪ್ಟನ್? ಹರ್ಮನ್‌ಪ್ರೀತ್ ಕೌರ್ ಯುಗಾಂತ್ಯ ಬೆನ್ನಲ್ಲೇ ನ್ಯಾಷನಲ್ ಕ್ರಶ್‌ಗೆ ನಾಯಕತ್ವ!
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಮೂರು ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಬೆನ್ನಲ್ಲೇ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಅವರು ಮುಂದಿನ ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:

ವೈಜಾಗ್‌ನ ಸಿಂಹಾಚಲಂ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್!
ದೇವಾಲಯದ ಅಧಿಕಾರಿಗಳು ಕೊಹ್ಲಿ ಮತ್ತು ಅವರ ಕುಟುಂಬವನ್ನು ಬರಮಾಡಿಕೊಂಡು ದರ್ಶನಕ್ಕೆ ಕರೆದೊಯ್ದರು.
Champions Trophy 2025: Ind vs Aus: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು
ಬಿಷನ್ ಸಿಂಗ್ ಬೇಡಿ ಅವರಂತಹ ಆಟಗಾರರು ಟೀಂ ಇಂಡಿಯಾದಲ್ಲಿ ಆಡುತ್ತಿದ್ದರಿಂದ, ಶಿವಾಲ್ಕರ್ ಅವರಿಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಅವರು ಭಾರತದ ಪರವಾಗಿ ಆಡಲು ಅವಕಾಶ ಸಿಗಲಿಲ್ಲ.

ವಿವಾಹಕ್ಕೆ ಟೀಂ ಇಂಡಿಯಾ ಆಟಗಾರರನ್ನು ಆಹ್ವಾನಿಸುತ್ತೇನೆ- ಪಾಕ್ ವೇಗಿ ಹಸನ್ ಅಲಿ
ಭಾರತೀಯ ಯುವತಿ ಶಾಮಿಯಾ ಅರ್ಜು ಜೊತೆಗೆ ಸೆಪ್ಟೆಂಬರ್ 20 ರಂದು ದುಬೈಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಪಾಕಿಸ್ತಾನದ ವೇಗಿ ಬೌಲರ್ ಹಸನ್ ಅಲಿ , ತಮ್ಮ ವಿವಾಹ ಮಹೋತ್ಸವಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.

