ಟೀಂ ಇಂಡಿಯಾ ಅಭಿಮಾನಿಗಳು

CT2025: IND-NZ ಫೈನಲ್ ಪಂದ್ಯದ ವೀಕ್ಷಣೆಯಲ್ಲಿ ಇತಿಹಾಸ ಸೃಷ್ಟಿ; ಈ ಸಲ ವಿಶ್ವದಾಖಲೆ ಬರೆದಿದ್ದು Team India Fans!
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ಅನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತೀಯ ಅಭಿಮಾನಿಗಳು ಮತ್ತೊಮ್ಮೆ ತಮ್ಮ ತಂಡವನ್ನು ಬೆಂಬಲಿಸುವಲ್ಲಿ ವಿಶ್ವ ದಾಖಲೆಯನ್ನು ಸೃಷ್ಟಿಸಿದರು.

5ನೇ ಟೆಸ್ಟ್: ಭಾರತೀಯ ಅಭಿಮಾನಿಗಳ ವಿರುದ್ಧ ಜನಾಂಗೀಯ ನಿಂದನೆ ಆರೋಪ; ವಾರ್ವಿಕ್‌ಷೈರ್, ಇಸಿಬಿಯಿಂದ ತನಿಖೆ!
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ನ ನಾಲ್ಕನೇ ದಿನದಾಟದಂದ ಭಾರತೀಯ ಅಭಿಮಾನಿಗಳನ್ನು ಗುರಿಯಾಗಿಟ್ಟುಕೊಂಡು ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.

