ರಾಜ್ಯTCS World 10K ಬೆಂಗಳೂರು ಓಟ: VIPಗಳಿಗಾಗಿ ರಾತ್ರೋರಾತ್ರಿ ದುರಸ್ತಿ ಮಾಡಬಹುದಾದರೆ ಸಾಮಾನ್ಯರಿಗಾಗಿ ಯಾಕಾಗಲ್ಲ; ರಸ್ತೆ ರಿಪೇರಿಗೆ ತೇಜಸ್ವಿ ಸೂರ್ಯ ಆಗ್ರಹ
ಭಾರತದ ಅತಿದೊಡ್ಡ ಓಟದ ಸ್ಪರ್ಧೆಗಳಲ್ಲಿ ಒಂದಾದ ಟಿಸಿಎಸ್ ವರ್ಲ್ಡ್ 10 ಕೆ ಓಟದಲ್ಲಿ ಗಣ್ಯ ಕ್ರೀಡಾಪಟುಗಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಸುಮಾರು 40,000 ಓಟಗಾರರು ಭಾಗವಹಿಸುತ್ತಾರೆ.