ವಾಹನಬಜಾಜ್ ಪಲ್ಸರ್, ಹೊಂಡಾಗೆ ಸಡ್ಡು: 'ರೈಡರ್' ಬೈಕ್ ಲಾಂಚ್ ಮಾಡಿದ ಟಿವಿಎಸ್!; ಬೆಲೆ ಮತ್ತು ಇತರೆ ಮಾಹಿತಿ ಇಲ್ಲಿದೆ
ಮಧ್ಯಮ ವರ್ಗದ ಬೈಕ್ ಮಾರುಕಟ್ಟೆ ಮೇಲೆ ಬಿಗಿಯಾದ ಹಿಡಿತ ಸಾಧಿಸಿರುವ ಬಜಾಜ್ ಪಲ್ಸರ್ ಮತ್ತು ಹೊಂಡಾಗೆ ಪೈಪೋಟಿ ನೀಡುವ ಸಲುವಾಗಿ ಟಿವಿಎಸ್ ಮುಂದಾಗಿದ್ದು, ತನ್ನ ನೂತನ ಬೈಕ್ 'ರೈಡರ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.