ಕ್ರಿಕೆಟ್'ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ': ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆ ಪ್ರವೇಶಕ್ಕೆ ಟೀಂ ಇಂಡಿಯಾ ಸ್ಟಾರ್ ಸಜ್ಜು!
39 ವರ್ಷದ ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದಾಗಿ 2027ರ ವಿಶ್ವಕಪ್ನಲ್ಲಿ ಆಡಬಹುದೇ ಎಂಬ ಬಗ್ಗೆ ನಿರಂತರ ಪ್ರಶ್ನೆಗಳಿದ್ದರೂ, ಅವರು ಬಲವಾದ ಪ್ರದರ್ಶನ ನೀಡುವ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ.