ಟಿವಿ ಧಾರವಾಹಿ ಸೆಟ್

ಮುಂಬೈ: ಟಿವಿ ಧಾರಾವಾಹಿ ಸೆಟ್ನಲ್ಲಿ ವಿದ್ಯುತ್ ಸ್ಪರ್ಶ, ಎಲೆಕ್ಟ್ರಿಷಿಯನ್ ಸಾವು
ಧಾರಾವಾಹಿಯೊಂದರ ಶೂಟಿಂಗ್ ಸೆಟ್ನಲ್ಲಿ ಎಲೆಕ್ಟ್ರಿಷಿಯನ್ ಒಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಬೈ ಫಿಲ್ಮ್ ಸಿಟಿಯ ಟಿವಿ ಧಾರಾವಾಹಿ ಸೆಟ್ ನಲ್ಲಿ ಭಾರೀ ಅಗ್ನಿ ಅವಘಡ
ಮುಂಬೈನ ಫಿಲ್ಮ್ ಸಿಟಿಯಲ್ಲಿ ಶುಕ್ರವಾರ ಟಿವಿ ಧಾರಾವಾಹಿ ಗಮ್ ಹೈ ಕಿಸಿಕೇ ಪ್ಯಾರ್ ಮೆಯಿನ್ ಸೆಟ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

