ಟಿಬೇಟ್

ಡೊಕ್ಲಾಮ್ ವಿವಾದ: ಸೇನಾ ವಾಹನ, ಉಪಕರಣಗಳನ್ನು ಟಿಬೇಟ್ ಗೆ ಸಾಗಿಸಿದ ಚೀನಾ!
ಡೋಕ್ಲಾಮ್ ವಿವಾದ ಮತ್ತಷ್ಟು ಜಟಿಲಗೊಳ್ಳುತ್ತಿದ್ದಂತೆಯೇ ಚೀನಾ ಸೇನಾ ವಾಹನ, ಉಪಕರಣಗಳನ್ನು ಟಿಬೇಟ್ ಗೆ ಸಾಗಿಸಿದೆ.

ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಚೀನಾದಲ್ಲಿದೆ 87 ಸಾವಿರ ಜಲಾಶಯಗಳು!
ಪಾಕಿಸ್ತಾನದ ಮಿತ್ರ ರಾಷ್ಟ್ರ, ಭಾರತದ ನೆರೆ ರಾಷ್ಟ್ರ ಚೀನಾ ಮಾತ್ರ ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿ ಬಳಕೆ ಮಾಡುವುದರಲ್ಲಿ ಅನುಮಾನವಿಲ್ಲ.

