ಟಿಬೆಟ್ ವಿವಾದ

8 ವರ್ಷದ ಅಮೇರಿಕ-ಮಂಗೋಲಿಯನ್ ಬಾಲಕನನ್ನು 10ನೇ ಲಾಮಾ ಎಂದು ಹೆಸರಿಸಿದ ದಲೈಲಾಮಾ
ಬೌದ್ಧ ಧರ್ಮದ ಸರ್ವೋಚ್ಛ ಧರ್ಮಗುರು ದಲೈ ಲಾಮಾ ಅವರು 8 ವರ್ಷದ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಿಸಿದ್ದಾರೆ.

ಗಡಿಪಾರಾಗಿರುವ ಟಿಬೆಟಿಯನ್ನರಿಗೆ ಟ್ರಂಪ್ ಹೊಸ ಆಶಾಕಿರಣ, ಟಿಬೆಟ್ ವಿವಾದ ಬಗೆಹರಿಸುವ ಭರವಸೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಟಿಬೆಟಿಯನ್ನರ ಸ್ವಾಯತ್ತತೆಯ ಭರವಸೆ ಮತ್ತಷ್ಟು ಹೆಚ್ಚಿದೆ.

