ರಾಜ್ಯಬೈಲಕುಪ್ಪೆ ಟಿಬೆಟಿಯನ್ ಕ್ಯಾಂಪ್ ಪ್ರವೇಶ ನಿರ್ಭಂಧ; ಸಾಮೂಹಿಕ ಪ್ರಾರ್ಥನೆಯೂ ನಿಷೇಧ
ಟಿಬೆಟಿಯನ್ ವರ್ಲ್ಡ್ ಎಂದೇ ಖ್ಯಾತಿಯಾಗಿರುವ ಬೈಲಕುಪ್ಪೆಯಲ್ಲಿ ಸಾವಿರಾರು ಮಂದಿ ಟಿಬೆಟ್ಟಿಯನ್ನರು ನೆಲೆಸಿದ್ದಾರೆ. ಈ ಟಿಬೆಟಿಯನ್ನರ ಶಿಬಿರ ಸುಮಾರು 150 ದೇಶಗಳ ಸಂಪರ್ಕ ಹೊಂದಿದೆ. ಹೀಗಾಗಿ ಕೊರೋನಾ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ತೆಗೆದು ಕೊಂಡಿದೆ.