ದೇಶಈಗ ನೀವೂ ಟಿಬಿ ರೋಗಿಯನ್ನು ದತ್ತು ಪಡೆಯಬಹುದು; ಚಿಕಿತ್ಸೆ ನೆರವಾಗಬಹುದು: 40 ಕ್ಷಯ ರೋಗಿಗಳನ್ನು ದತ್ತು ಪಡೆದ ಮಾಂಡವಿಯಾ
ಕ್ಷಯ ರೋಗಿಗಳಿಗೆ ಸಮುದಾಯ ಬೆಂಬಲ' ಕಾರ್ಯಕ್ರಮದ ಮೂಲಕ ಕ್ಷಯ ರೋಗಿಗಳನ್ನು ದಾನಿಗಳು ದತ್ತು ಪಡೆಯಬೇಕು. ಈ ಮೂಲಕ ಪ್ರಧಾನ ಮಂತ್ರಿ ಟಿಬಿ-ಮುಕ್ತ್ ಭಾರತ್ ಅಭಿಯಾನದ ಭಾಗವಾಗಿ 'ನಿಕ್ಷಯ ಮಿತ್ರ' ಆಗಬೇಕೆಂದು...