ದೇಶ7,926 ಕೋಟಿ ರೂ. ಬ್ಯಾಂಕ್ ವಂಚನೆ: ಟಿಡಿಪಿ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಸಿಬಿಐ ಬಲೆಗೆ
ಹೈದರಾಬಾದ್ ಮೂಲದ ಟ್ರಾನ್ಸ್ಟ್ರಾಯ್ (ಇಂಡಿಯಾ) ಲಿಮಿಟೆಡ್ ಪ್ರೊಮೋಟರ್ ಹಾಗೂ ಟಿಡಿಪಿಯ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಅವರನ್ನು ಸಿಬಿಐ 7,926.01 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಹೆಸರಿಸಿದೆ.