ಕೇಂದ್ರ ಸರ್ಕಾರ ಬಜೆಟ್ ಮಂಡನೆ ಸಿದ್ಧತೆ ನಡೆಸಿರುವಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು, ಮಂಗಳವಾರ ಮಾರುಕಟ್ಟೆ ಆರಂಭದಲ್ಲೇ ಸೆನ್ಸೆಕ್ಸ್ 100 ಅಂಕಗಳ ಏರಿಕೆ ಕಂಡಿದೆ.