ದೇಶಅಮೃತಸರದ ಸ್ವರ್ಣಮಂದಿರದಲ್ಲಿ ಟಿಕ್ಟಾಕ್ ನಿಷೇಧ
ಅಮೃತಸರ್: ಮಋತಸರ್ ನ ವಿಶ್ವವಿಖ್ಯಾತ ಗೋಲ್ಡನ್ ಟೆಂಪಲ್ (ಸ್ವರ್ಣ ಮಂದಿರ) ಆವರಣದೊಲಗೆ ಟಿಕ್ಟಾಕ್ ವೀಡಿಯೊ ಚಿತ್ರೀಕರಣವನ್ನು ನಿಷೇಧಿಸಲಾಗಿದೆ.ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್ಜಿಪಿಸಿ) ಗೋಲ್ಡನ್ ಟೆಂಪಲ್ ಒಳಗೆ ಟಿಕ್ಟಾಕ್ ವೀಡಿಯೊ ನಿಷೇಧಿಸಿ ಆದೇಶಿಸಿದೆ.