ಟಿಕ್ ಟಾಕ್ ನಿಷೇಧ

ಭಾರತದ ಬಳಿಕ ಇದೀಗ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟಿಕ್‌ಟಾಕ್' ನಿಷೇಧಿಸಿದ ನೇಪಾಳ!
ವಿದೇಶ

ಭಾರತದ ಬಳಿಕ ಇದೀಗ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟಿಕ್‌ಟಾಕ್' ನಿಷೇಧಿಸಿದ ನೇಪಾಳ!

ಸಾಮಾಜಿಕ ಸಾಮರಸ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಿರುವ ಚೀನಾ ಒಡೆತನದ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಅನ್ನು ನಿಷೇಧಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ. 

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆಪ್ ಗೆ ಭಾರಿ ಬೇಡಿಕೆ: ಗಂಟೆಗೆ 1 ಲಕ್ಷ ಡೌನ್ ಲೋಡ್
ವಾಣಿಜ್ಯ

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆಪ್ ಗೆ ಭಾರಿ ಬೇಡಿಕೆ: ಗಂಟೆಗೆ 1 ಲಕ್ಷ ಡೌನ್ ಲೋಡ್

ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡ ಬೆನ್ನಲ್ಲೇ, ಅದೇ ಮಾದರಿಯ ಭಾರತೀಯ ಆಪ್ ಗಳಿಗೆ ಬೇಡಿಕೆ ಹೆಚ್ಚಿದೆ. ಈ ಪೈಕಿ ಅತ್ಯಂತ ಲಾಭ ಪಡೆದಿರುವುದು ಬೆಂಗಳೂರು ಮೂಲದ ಯುವಕರು ಪ್ರಾರಂಭಿಸಿರುವ ಚಿಂಗಾರಿ ಆಪ್!

ಭಾರತದಲ್ಲಿ ಆಪಲ್, ಗೂಗಲ್ ನಿಂದ 'ಟಿಕ್ ಟಾಕ್' ಡೌನ್ ಲೋಡ್ ಬ್ಲಾಕ್!
ದೇಶ

ಭಾರತದಲ್ಲಿ ಆಪಲ್, ಗೂಗಲ್ ನಿಂದ 'ಟಿಕ್ ಟಾಕ್' ಡೌನ್ ಲೋಡ್ ಬ್ಲಾಕ್!

ಚೀನಾದ ಜನಪ್ರಿಯ ಅಪ್ಲಿಕೇಷನ್ "ಟಿಕ್ ಟಾಕ್" ಡೌನ್ ಲೋಡ್ ವಿರುದ್ಧ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿ ಆದೇಶಿಸಿದ ಹಿನ್ನೆಲೆಯಲ್ಲಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಭಾರತದಲ್ಲಿ "ಟಿಕ್ ಟಾಕ್" ಡೌನ್ ಲೋಡ್ ಅನ್ನು ಬ್ಲಾಕ್ ಮಾಡಿವೆ.