ದೇಶರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆ ಅಸ್ಥಿರಗೊಳಿಸಿ ಟ್ರಾವೆಲ್ ಏಜೆಂಟ್ ಗಳಿಗೆ ನೆರವು: ಸಿಬಿಐ ಟೆಕ್ಕಿ ಬಂಧನ!
ಸಿಬಿಐ ನಲ್ಲಿ ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ಕಿ ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಅಕ್ರಮ ಸಾಫ್ಟ್ ವೇರ್ ಕಂಡುಕೊಂಡಿದ್ದ ಎಂದು ತಿಳಿದುಬಂದಿದೆ.