ಟಿಎಸ್ ತಿರುಮೂರ್ತಿ

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಕರೆ ನೀಡಿದ ಭಾರತ, ಯುಎನ್ ಎಸ್ ಸಿ ಕ್ರಮಕ್ಕೆ ಒತ್ತಾಯ
ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್ ( ಯುಎನ್ ಎಸ್ ಸಿ) ಗೆ ಮನವಿ ಮಾಡಿದೆ.

ಭಾರತದ ಹೆಸರು ಹೇಳಿದಾಕ್ಷಣ ಪಾಕಿಸ್ತಾನ "ನಿರೀಕ್ಷಿತ ಪ್ರತಿಕ್ರಿಯೆ"ಯನ್ನೇ ನೀಡುತ್ತೆ: ಯುಎನ್ ಪ್ರತಿನಿಧಿ ಟಿಎಸ್ ತಿರುಮೂರ್ತಿ
ವಿಶ್ವಸಂಸ್ಥೆಯಲ್ಲಿ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

