ರಾಜಕೀಯಡಿಕೆಶಿಗೆ ಅಧಿಕಾರವೇ ಇಲ್ಲ; ಇದು ರಿಮೋಟ್ ಕಂಟ್ರೋಲ್ ಸರ್ಕಾರ; ಹೆಚ್ಚು ದಿನ ಉಳಿಯಲ್ಲ: JDS ನಾಯಕ ಶರವಣ ಭವಿಷ್ಯ
ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಡಿಕೆ ಶಿವಕುಮಾರ್ ಮತ್ತು ಅವರ ಸಚಿವ ಸಂಪುಟ ಸಂಕಷ್ಟದಲ್ಲಿ ಸಿಲುಕಿದೆ. ಇದರಿಂದ ಕಾಂಗ್ರೆಸ್ಗೆ ಭವಿಷ್ಯವೇ ಇಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.