ದೇಶಟಿಎಂಸಿ ನಾಯಕರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ: ಸಹದೇವ್ ಬಾಗ್ ಹತ್ಯೆ ಸಂಬಂಧ ಬಿಜೆಪಿ ವಿರುದ್ಧ TMC ಆರೋಪ!
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಿಂದ ಟಿಎಂಸಿ ನಾಯಕ ಸಹದೇವ್ ಬಾಗ್ ಅವರ ಶವ ಪತ್ತೆಯಾಗಿದ್ದು, ರಾಜ್ಯದಲ್ಲಿ ಉದ್ವಿಗ್ನತೆ ಉಂಟಾಗಿದೆ. ಅವರ ಕುಟುಂಬವು ಬಿಜೆಪಿಯ ಮೇಲೆ ಕೊಲೆ ಆರೋಪ ಮಾಡಿದೆ. ಸಹದೇವ್ ಬಾಗ್ ನಿನ್ನೆಯಿಂದ ಕಾಣೆಯಾಗಿದ್ದನು.