ದೇಶರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲ: ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಜಾವ್ಡೇಕರ್ ಬೇಸರ
ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.