ಕ್ರಿಕೆಟ್2025ರಲ್ಲಿ ಚೊಚ್ಚಲ ಟ್ರೋಫಿ ಗೆದ್ದಿತ್ತು RCB: ಐಪಿಎಲ್ 2026ರ TRP ತೀವ್ರ ಕುಸಿತ, ಈ ಪರಿಸ್ಥಿತಿಗೆ ಕಾರಣವೇನು?
ಐಪಿಎಲ್ 2026 ತನ್ನ ಅರ್ಧಕ್ಕಿಂತ ಹೆಚ್ಚು ಪ್ರಯಾಣವನ್ನು ಪೂರ್ಣಗೊಳಿಸಿದೆ. ಐಪಿಎಲ್ ಅನ್ನು ಆಸಕ್ತಿದಾಯಕ ಮತ್ತು ರೋಮಾಂಚಕಾರಿ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಟಿಆರ್ ಪಿ ಗಣನೀಯವಾಗಿ ಕುಸಿಯುತ್ತಿದೆ. ಅದರಲ್ಲೂ ಐಪಿಎಲ್ 2026ರ ಟಿಆರ್ಪಿಗಳು ತೀವ್ರವಾಗಿ ಕುಸಿದಿದೆ.