ಟಿ20 ವಿಶ್ವಕಪ್

ಭಾರತೀಯ ಕ್ರಿಕೆಟ್ ಆಟಗಾರರ ಮಾನಸಿಕ ಹಾಗೂ ದೈಹಿಕ ಬಳಲಿಕೆಯೇ ಸೋಲಿಗೆ ಕಾರಣ: ರವಿಶಾಸ್ತ್ರಿ
ಭಾರತೀಯ ತಂಡ ನಮೀಬಿಯ ಎದುರು 9 ವಿಕೆಟ್ಗಳ ಜಯ ಗಳಿಸಿದ ನಂತರ ಅವರು ಮಾತನಾಡುತ್ತಿದ್ದರು. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಇದುವರೆಗೂ ಹೊಣೆ ನಿರ್ವಹಿಸಿದ್ದ ರವಿ ಶಾಸ್ತ್ರಿ ಅವಧಿ ಇಂದಿಗೆ ಕೊನೆಗೊಳ್ಳಲಿದೆ.

ಟಿ20 ವಿಶ್ವಕಪ್: ಲಾಸ್ಟ್ ಬಾಲ್ ಸಿಕ್ಸ್! ಸ್ಕಾಟ್ಲೆಂಡ್ ವಿರುದ್ಧ ಗೆಲುವಿನ ಖಾತೆ ತೆರೆದ ನಮೀಬಿಯ
ಗೆಲ್ಲಲು ಒಂದು ರನ್ ಅಗತ್ಯವಿದೆ ಎನ್ನುವಾಗ ಜೊನಾಥನ್ ಸ್ಮಿತ್ ಸಿಕ್ಸ್ ಬಾರಿಸಿ ತಂಡದ ರನ್ ಗಳಿಕೆಯನ್ನು 115ಕ್ಕೆ ಏರಿಸುವ ಮೂಲಕ ಗೆಲುವಿನ ಸಂಭ್ರಮ ಹೆಚ್ಚಿಸಿದರು.

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸ
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 190 ರನ್ ಗಳನ್ನು ದಾಖಲಿಸಿದ್ದರು. ನಂತರ ಈ ಗುರಿಯನ್ನು ಬೆಂಬೆತ್ತಿದ ಸ್ಕಾಟ್ ಲೆಂಡ್ ತಂಡ 60 ರನ್ ಗಳಿಸುವಷ್ಟರಲ್ಲೇ ಆಲೌಟ್.

ಟಿ20 ವಿಶ್ವಕಪ್: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ: ರೋಹಿತ್ ಶರ್ಮಾ ಡಕ್ ಔಟ್, ಇಲ್ಲಿದೆ ಲೈವ್ ಸ್ಕೋರ್!
ಇಡೀ ಜಗತ್ತೇ ಕಾತರದಿಂದ ನೋಡುತ್ತಿರುವ ಭಾರತ ಪಾಕ್ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ಕಪ್ತಾನ ಬಾಬರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

