ಟಿ20ಐ ನಾಯಕತ್ವ

'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್‌
ಕ್ರಿಕೆಟ್

'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್‌

ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಎರಡು ವರ್ಷಗಳಿಗೂ ಹೆಚ್ಚು ಕಾಲದ ಅಂತರದ ನಂತರ ಅಯ್ಯರ್ ಟಿ20 ಅಂತರರಾಷ್ಟ್ರೀಯ (T20I) ಮಾದರಿಗೆ ಮರಳಿದರು.

'ನಾನು ಬದಲಾಗಲ್ಲ, ಯಾರೊಬ್ಬರ ನೆರಳಿನಲ್ಲಿಯೂ ಇರುವುದಿಲ್ಲ': BCCIಗೆ ತಮ್ಮ ನಿಲುವು ಸ್ಪಷ್ಟಪಡಿಸಿದ ಶ್ರೇಯಸ್ ಅಯ್ಯರ್!
ಕ್ರಿಕೆಟ್

'ನಾನು ಬದಲಾಗಲ್ಲ, ಯಾರೊಬ್ಬರ ನೆರಳಿನಲ್ಲಿಯೂ ಇರುವುದಿಲ್ಲ': BCCIಗೆ ತಮ್ಮ ನಿಲುವು ಸ್ಪಷ್ಟಪಡಿಸಿದ ಶ್ರೇಯಸ್ ಅಯ್ಯರ್!

ಶ್ರೇಯಸ್ ಕೊನೆಯ ಬಾರಿಗೆ ಭಾರತ ಪರ ಟಿ20ಐ ಆಡಿದ್ದು 2023ರ ಡಿಸೆಂಬರ್‌ನಲ್ಲಿ. ಅವರನ್ನು 2025ರ ಟಿ20 ವಿಶ್ವಕಪ್ ಅಥವಾ ಈ ಬಾರಿ 20 ಓವರ್ ಸ್ವರೂಪದಲ್ಲಿ ನಡೆದ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರಲಿಲ್ಲ. ಎರಡೂ ಪಂದ್ಯಾವಳಿಗಳಲ್ಲಿ ಸೂರ್ಯಕುಮಾರ್ ಯಾದವ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದರು.

'ತಂಡಕ್ಕೂ ಕೆಲವು ನೀತಿಗಳಿರುತ್ತವೆ': T20 ತಂಡದಿಂದ ಸೂರ್ಯಕುಮಾರ್ ಯಾದವ್ ಕೈಬಿಟ್ಟಿದ್ದಕ್ಕೆ BCCI ವಿರುದ್ಧ ಆರ್ ಅಶ್ವಿನ್ ಆಕ್ರೋಶ
ಕ್ರಿಕೆಟ್

'ತಂಡಕ್ಕೂ ಕೆಲವು ನೀತಿಗಳಿರುತ್ತವೆ': T20 ತಂಡದಿಂದ ಸೂರ್ಯಕುಮಾರ್ ಯಾದವ್ ಕೈಬಿಟ್ಟಿದ್ದಕ್ಕೆ BCCI ವಿರುದ್ಧ ಆರ್ ಅಶ್ವಿನ್ ಆಕ್ರೋಶ

'ಆಯ್ಕೆಯ ವಿಚಾರದಲ್ಲಿ ಇದು ಸಾಕಷ್ಟು ಮಹತ್ವದ ದಿನ. ಏಕೆಂದರೆ, ಮುಂದಿನ ಬಾರಿ ಅಂತಹ ವಿಷಯ ಬಂದಾಗ ಇದನ್ನು ಒಂದು ರೀತಿಯ ಪೂರ್ವನಿದರ್ಶನವಾಗಿ ತೆಗೆದುಕೊಳ್ಳಲಾಗುತ್ತದೆ' ಎಂದರು.