ಕ್ರಿಕೆಟ್England: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷ ಕಾಲ ಪಂದ್ಯ ಮುಂದೂಡಿಕೆ!
ಟ್ರಾಫಿಕ್ ಜಾಮ್ನಿಂದಾಗಿ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಕೂಡ ನಿಗದಿತ ಸಮಯಕ್ಕೆ ನಡೆಯದ ಪರಿಸ್ಥಿತಿ ಎದುರಾದರೆ, ಮೈದಾನದಲ್ಲಿ ಭಾರತ ಸತತ ಸೋಲುಗಳನ್ನು ಅನುಭವಿಸಿ ಟಿ20 ಸರಣಿಯನ್ನು ಗೆಲುವಿಲ್ಲದೆ ಮುಗಿಸಿದೆ.