ಟಿ20 ವಿಶ್ವಕಪ್ 2020

'ಗೋಲ್ಡನ್ ಡಕೌಟ್' ಡುಮ್ಮ ತಿನ್ನೋದು ಕಮ್ಮಿ ಮಾಡು: ಅಭಿಮಾನಿ ವಿರುದ್ಧ ಪಾಕ್ ಕ್ರಿಕೆಟಿಗ ಅಜಂ ಖಾನ್ ಆಕ್ರೋಶ, ವಿಡಿಯೋ ವೈರಲ್!
ಕ್ರಿಕೆಟ್

'ಗೋಲ್ಡನ್ ಡಕೌಟ್' ಡುಮ್ಮ ತಿನ್ನೋದು ಕಮ್ಮಿ ಮಾಡು: ಅಭಿಮಾನಿ ವಿರುದ್ಧ ಪಾಕ್ ಕ್ರಿಕೆಟಿಗ ಅಜಂ ಖಾನ್ ಆಕ್ರೋಶ, ವಿಡಿಯೋ ವೈರಲ್!

ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಜಂ ಖಾನ್ ತಮ್ಮ ಬ್ಯಾಟಿಂಗ್ ಮತ್ತು ಫಿಟ್‌ನೆಸ್‌ನಿಂದ ಇತ್ತೀಚಿನ ದಿನಗಳಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸ್ಟೇಡಿಯಂನಲ್ಲಿರುವ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.

ಐಪಿಎಲ್ ಗಾಗಿ ವಿಶ್ವ ಕಪ್ ಮುಂದೂಡಿಕೆಗೆ ಒತ್ತಡ ಹಾಕಲ್ಲ: ಬಿಸಿಸಿಐ
ಕ್ರಿಕೆಟ್

ಐಪಿಎಲ್ ಗಾಗಿ ವಿಶ್ವ ಕಪ್ ಮುಂದೂಡಿಕೆಗೆ ಒತ್ತಡ ಹಾಕಲ್ಲ: ಬಿಸಿಸಿಐ

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವ ಕಪ್ ಟೂರ್ನಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಮುಂದೂಡುವಂತೆ ಬಿಸಿಸಿಐ ಪ್ರಯತ್ನಿಸುವುದಿಲ್ಲ ಎಂದು ಮಂಡಳಿಯ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ.

ಮಹಿಳಾ ಟಿ20 ವಿಶ್ವಕಪ್: ಅಜೇಯ ಭಾರತದ ವನಿತೆಯರಿಗೆ ಫೈನಲ್ ಕನಸು
ಕ್ರಿಕೆಟ್

ಮಹಿಳಾ ಟಿ20 ವಿಶ್ವಕಪ್: ಅಜೇಯ ಭಾರತದ ವನಿತೆಯರಿಗೆ ಫೈನಲ್ ಕನಸು

ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದ್ದು, ಸಿಡ್ನಿಯಲ್ಲಿ ನಾಳೆ ಸೆಮಿಫೈನಲ್ಸ್  ಪಂದ್ಯಗಳು ನಡೆಯಲಿವೆ.

2020ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ!
ಕ್ರಿಕೆಟ್

2020ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ!

2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮೆಲ್ಬೋರ್ನ್ ನಲ್ಲಿ ನಡೆಯಲಿದ್ದು ಇದಕ್ಕಾಗಿ 16 ತಂಡಗಳ ಆಯ್ಕೆಯಾಗಿವೆ.