ಕ್ರಿಕೆಟ್ಮಹಾರಾಜ ಟ್ರೋಫಿ 2026 ಹರಾಜು: ₹2 ಲಕ್ಷ ಮೂಲ ಬೆಲೆ ಹೊಂದಿದ್ದರೂ ಅನ್ಸೋಲ್ಡ್ ಆದ ಕೆ.ಎಲ್ ರಾಹುಲ್!
ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 593 ರನ್ ಗಳಿಸಿದ ಕನ್ನಡಿಗ ರಾಹುಲ್ ಅವರನ್ನು ಖರೀದಿಸಲು ಮಹಾರಾಜ ಟ್ರೋಫಿ 2026ರ ಹರಾಜಿನಲ್ಲಿ ಯಾವುದೇ ತಂಡ ಆಸಕ್ತಿ ತೋರಿಸಿಲ್ಲ.