ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನು ನೆದರ್ಲ್ಯಾಂಡ್ಸ್ ನ ಫ್ರೆಡೆರಿಕ್ ನಿರ್ಮಿಸಿದ್ದಾರೆ.