ಕ್ರಿಕೆಟ್T20 International Cricket: ಮಿಚೆಲ್ ಸ್ಟಾರ್ಕ್ ನಿವೃತ್ತಿ ಘೋಷಣೆ
ನಾನು ಆಸ್ಟ್ರೇಲಿಯಾ ಪರ ಆಡಿರುವ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನು, ವಿಶೇಷವಾಗಿ 2021 ರ ವಿಶ್ವಕಪ್ ನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆ ವರ್ಷ ಪ್ರಶಸ್ತಿಯನ್ನು ಗೆದ್ದ ತಂಡದ ಭಾಗವಾಗಿದ್ದರು ಸ್ಟಾರ್ಕ್.