ಭಾರತ ಕ್ರಿಕೆಟ್ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.