ಕ್ರಿಕೆಟ್ಟಿ-20 ವಿಶ್ವಕಪ್: ಇಂದು ಆಫ್ಘನ್ v/s ಕಿವೀಸ್ ಪಂದ್ಯ- ಭಾರತದ ಭವಿಷ್ಯ ನಿರ್ಧಾರ
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪಾಲಿಗೆ ಇವತ್ತು ಅತ್ಯಂತ ಮಹತ್ವ ದಿನ. ವಿರಾಟ್ ಕೊಹ್ಲಿ ಪಡೆ ಅಬುಧಾಬಿ ಗ್ರೌಂಡ್ ನಲ್ಲಿ ಇಂದು ಪಂದ್ಯ ಆಡದಿದ್ದರೂ ಸಹ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಟೀಮ್ ಗಳು ಭಾರತದ ಸೆಮಿಫೈನಲ್ ಹಾದಿಯನ್ನು ನಿರ್ಧಾರ ಮಾಡಲಿವೆ. ಇಂದು ಮಧ್ಯಾಹ್ನ 3;30ಕ್ಕೆ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿವೆ.