ರಾಜ್ಯBengaluru: ಪೌರ ಕಾರ್ಮಿಕರಿಗೆ ಪ್ರತಿದಿನವೂ ಟೀ, ಸ್ಯಾಕ್ಸ್ ನೀಡುವ ಕರುಣಾಮಯಿ ಮಹಿಳೆ! ನೆಟ್ಟಿಗರು ಫಿದಾ; Video
ನಗರದ ಮಹಿಳೆಯೊಬ್ಬರು ತಮ್ಮ ನೆರೆಹೊರೆಯ ಜನರು, ಪೌರ ಕಾರ್ಮಿಕರು ಹಾಗೂ ಪ್ರಾಣಿಗಳಿಗೆ ಅನೇಕ ವರ್ಷಗಳಿಂದ ಸದ್ದಿಲ್ಲದೆ ನೆರವು ನೀಡುತ್ತಾ ಬಂದಿದ್ದು, ಆನ್ಲೈನ್ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ.