ಸಿನಿಮಾ ಸುದ್ದಿವಿಜಯ್ ಸೂರ್ಯ ನಿರ್ದೇಶನದ ಸಿನಿಮಾಗೆ 'ಅಭಿಮಾನ್ ಸ್ಟುಡಿಯೋ' ನಿರ್ಮಾಣ: ಟಿ ಎನ್ ಬಾಲಕೃಷ್ಣ ಮೊಮ್ಮಗ ಪ್ರೊಡ್ಯೂಸರ್
ಖ್ಯಾತ ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ನಾಯಕನಾಗಿ ನಟಿಸಿರುವ, ಕಿರಣ್ ಸೂರ್ಯ ನಿರ್ದೇಶನದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.