ಕ್ರೀಡೆನಾಲ್ಕು ವಿಭಾಗಗಳ, ಎಂಟು ಪ್ಯಾರಾ ಕ್ರೀಡಾಪಟುಗಳು ಟಾಪ್ಸ್ ಗೆ ಸೇರ್ಪಡೆ
ಗುರುವಾರ ನಡೆದ ಮಿಷನ್ ಒಲಿಂಪಿಕ್ ಘಟಕದ 50 ನೇ ಸಭೆಯಲ್ಲಿ, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್, ಪ್ಯಾರಾ ಬ್ಯಾಡ್ಮಿಂಟನ್ ಮತ್ತು ಪ್ಯಾರಾ ಟೇಬಲ್ ಟೆನಿಸ್ ಎಂಬ ನಾಲ್ಕು ವಿಭಿನ್ನ ಕ್ರೀಡೆಗಳನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ನಲ್ಲಿ ಎಂಟು ಪ್ಯಾರಾ ಅಥ್ಲೀಟ್ಗಳನ್ನು ಸೇರಿಸಲು ನಿರ್ಧರಿಸಲಾಗಿದೆ.