ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪ್ರವಾಸಿಗರ ವಿಶೇಷ ರೈಲು ಹಳಿ ತಪ್ಪಿದ ಪರಿಣಾಮ ವಿದೇಶಿ ಪ್ರವಾಸಿಗರಿಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.