ವಿಶೇಷಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ
ಸಣ್ಣ ಆದರೆ ಫೇಮಸ್ ಆಗಬಹುದು ಎನ್ನುವ ಆಲೋಚನೆಯನ್ನು ಮಾಡೆಲ್ ಗಳ ತಲೆಯೊಳಗೆ ತುಂಬಲಾಗುತ್ತಿತ್ತು. ಇದರಿಂದಾಗಿ ಬ್ರೈನ್ ವಾಶ್ ಗೆ ಒಳಗಾಗುತ್ತಿದ್ದ ಮಾಡೆಲ್ಗಳು ಹಲವು ದಿನಗಳ ವರೆಗೆ ಆಹಾರ ಸೇವಿಸದೇ ಇರುತ್ತಿದ್ದರು.