ದೇಶಪಹಲ್ಗಾಮ್ ದಾಳಿ ನಂತರ ಪ್ರವಾಸೋದ್ಯಮ ಪುನರುಜ್ಜೀವನಗೊಳಿಸಲು ಟಾಪ್ ಟ್ರಾವೆಲ್ ಏಜೆಂಟರು ಕಾಶ್ಮೀರಕ್ಕೆ ಭೇಟಿ
ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಟಿಎಎಐ)ದ ಕನಿಷ್ಠ 70 ಸದಸ್ಯರು ಜೂನ್ 10 ರಿಂದ 12 ರವರೆಗೆ 'ರ್ಯಾಲಿ ಫಾರ್ ದಿ ವ್ಯಾಲಿ' ಉಪಕ್ರಮದ ಭಾಗವಾಗಿ ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡುತ್ತಿದ್ದಾರೆ.