ಟಾಪರ್

JEE results: ಶೇ. 99.99 ಅಂಕ ಪಡೆದ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು!
ಅತಿ ಹೆಚ್ಚು ಅಂಕಗಳಿಸಿದವರಲ್ಲಿ ತೇಜಾ 28ನೇ ಸ್ಥಾನ ಪಡೆದಿದ್ದಾರೆ. ಜೆಇಇ ಮುಖ್ಯ ಪರೀಕ್ಷೆ ಮತ್ತು ಅಡ್ವಾನ್ಸ್ಡ್ ಪರೀಕ್ಷೆಯ ಜೊತೆಗೆ ಸಾಮಾನ್ಯ 12 ನೇ ತರಗತಿಯ ಪಠ್ಯಕ್ರಮವನ್ನು ಅಧ್ಯಯನ ಮಾಡಿದ್ದರಿಂದ ಸಮಗ್ರ ಕಲಿಕೆಗೆ ಸಾಧ್ಯವಾಯಿತು ಎಂದು ಅವರು ಹೇಳಿದರು.

ಮಂಗಳೂರು: ಪರೀಕ್ಷೆ ನಡೆಯುವ ವೇಳೆ ತಾಯಿ ಸಾವು; ದುಃಖದಲ್ಲೇ ಎಕ್ಸಾಂ ಬರೆದಿದ್ದ 'ದಿಶಾ' ರಾಜ್ಯಕ್ಕೆ ಟಾಪರ್!
ಮೂರು ಪರೀಕ್ಷೆಗಳು ಮುಗಿದಿದ್ದವು. ಇನ್ನೂ ಮೂರು ಬಾಕಿಯಿದ್ದವು. ಈ ನಡುವೆಯೇ ತಾಯಿಯನ್ನು ಕಳೆದುಕೊಂಡು ಮನಸ್ಸಿನಲ್ಲಿ ದುಃಖ, ಕಣ್ಣಲ್ಲಿ ನೀರು ತುಂಬಿಕೊಂಡು ಧೃತಿಗೆಡದೆ ಪರೀಕ್ಷೆ ಬರೆದು ಈಗ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

2nd PUC results: ರಾಜ್ಯಕ್ಕೆ ಟಾಪರ್ ಇವರೇ...; ದಕ್ಷಿಣ ಕನ್ನಡ ಪ್ರಥಮ, ಗದಗ ಜಿಲ್ಲೆ ಕೊನೆ ಸ್ಥಾನ
ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ karresults.nic.in ಮತ್ತು pue.kar.nic ನಲ್ಲಿ ಫಲಿತಾಂಶ ಪ್ರಕಟ.

ಸಿಬಿಎಸ್ ಇ 10ನೇ ತರಗತಿ ಪರೀಕ್ಷೆ: ಶೇ.95.2 ರಷ್ಟು ಅಂಕ ಪಡೆದ ಆ್ಯಸಿಡ್ ದಾಳಿ ಸಂತ್ರಸ್ತೆ!
ಯಶಸ್ಸಿಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಚಂಡೀಗಢದ ಈ ಬಾಲಕಿಯೇ ಸಾಕ್ಷಿ. ಹೌದು, ಆ್ಯಸಿಡ್ ದಾಳಿಯಿಂದ ಬದುಳಿದಿರುವ 15 ವರ್ಷದ ಕೈಫಿ ಶುಕ್ರವಾರ ಪ್ರಕಟವಾದ ಸಿಬಿಎಸ್ ಇ 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 95.2% ಅಂಕಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾರೆ.

ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟ: ಚಿರಾಗ್ ಫಲೋರ್ ಟಾಪರ್
ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟಗೊಂಡಿದ್ದು, ಚಿರಾಗ್ ಫಲೋರ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.

ಎಸ್ಎಸ್ಎಲ್'ಸಿ ಮರು ಮೌಲ್ಯಮಾಪನದಲ್ಲಿ 625 ಅಂಕ: ರಾಜ್ಯದ 7ನೇ ಟಾಪರ್ ಎನಿಸಿಕೊಂಡ ಅಮೋಘ್
ಎಸ್ಎಸ್ಎಲ್'ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಸಿಲಿಕಾನ್ ಸಿಟಿಯ ವಿದ್ಯಾ ವರ್ಧನ ಸಂಘ ಸರ್ದಾರ್ ಪಟೇಲ್ ಶಾಲೆಯ ವಿದ್ಯಾರ್ಥಿ ಅಮೋಘ್ 625ಕ್ಕೆ 625 ಅಂಕಘಳನ್ನು ಪಡೆದು ರಾಜ್ಯದ 7ನೇ ಟಾಪರ್ ಎನಿಸಿಕೊಂಡಿದ್ದಾರೆ.

ಐಎಎಸ್ ಪರೀಕ್ಷೆ: ಬೆಂಗಳೂರಿನ ಜಯದೇವ್ ದೇಶಕ್ಕೆ 5ನೇ ರ್ಯಾಂಕ್, ರಾಜ್ಯದ ಟಾಪರ್
ಐಎಎಸ್, ಐಪಿಎಸ್ ಮತ್ತಿತರ ಹುದ್ದೆಗಳಿಗೆ ಯುಪಿಎಸ್'ಸಿ ನಡೆಸಿದ 2019ನೇ ಸಾಲಿನ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಸಿ.ಎಸ್.ಜಯದೇವ್ ಯುಪಿಎಸ್'ಸಿ ಪರೀಕ್ಷೆಯಲ್ಲಿ ದೇಶಕ್ಕೆ 5ನೇ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.

ಯುಪಿಎಸ್ ಸಿ ಫಲಿತಾಂಶ ಪ್ರಕಟ: ಐಐಟಿ ಬಾಂಬೆ ಇಂಜಿನಿಯರ್ ಟಾಪರ್, 24 ಕನ್ನಡಿಗರು ತೇರ್ಗಡೆ
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ....

ಕ್ಯಾಟ್ ಪರೀಕ್ಷೆ 11 ಮಂದಿ ಟಾಪರ್ ಲ್ಲಿ ಉಡುಪಿಯ ನಿರಂಜನ್ ಪ್ರಸಾದ್
ವಿಷಯದ ಮೇಲೆ ಆಳವಾದ ಜ್ಞಾನ ಮತ್ತು ಸಮಯ ನಿರ್ವಹಣೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸಿಗೆ ಅತ್ಯಂತ...

